Telugu actor Nandamuri Balakrishna aka Balayya has appreciated to Kannada Actor Yash starrer KGF movie trailer.
ಕನ್ನಡ ನಟ ಯಶ್ ಅಭಿನಯದ ಕೆಜಿಎಫ್ ಟ್ರೈಲರ್ ಗೆ ಭಾರತದಾದ್ಯಂತ ಭಾರಿ ಮೆಚ್ಚುಗೆ ಸಿಕ್ಕಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಯ ಸ್ಟಾರ್ ಕಲಾವಿದರು ಕೆಜಿಎಫ್ ಗೆ ಬೋಲ್ಡ್ ಆಗಿದ್ದಾರೆ. 'ಕೆಜಿಎಫ್ ಟ್ರೈಲರ್ ಇಷ್ಟವಾಯ್ತು. ಇದೀಗ, ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಅವರು ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ.